January 30, 2019

Master of ceremonies Reena D’Souza hosted Saint Gobain, Gyproc H launch event in Chennai

Venue: Taj Connemara chennai & Shangrila hotel Bangalore Master of ceremonies Reena D’Souza hosted Saint Gobain, Gyproc H launch event in Chennai on 29th January 2019 & in Bangalore on 30th January 2019. The event was attended by elite real […]
January 31, 2019

ಭವ್ಯ ಭವಿಷ್ಯದ ಕನಸಿನಲ್ಲಿ ದೇವದತ್ತ ಪಡಿಕಲ್

ನಂಬಿಕೆ ಮತ್ತು ಶ್ರದ್ದೆಯಿಂದ ಪ್ರಯತ್ನಿಸಿದರೆ ಯಾವುದೇ ಕ್ಷೇತ್ರದಲ್ಲೂ ಯಶಸ್ಸು ಖಚಿತ. ಗೆಲುವಿನ ಬೆನ್ನಟ್ಟಿ ಹೊರಟವನಿಗೆ ನಿರಂತರ ಪರಿಶ್ರಮ ಬೇಕು. ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದೆನ್ನುವ ಕನಸುಗಳಿರಬೇಕು. ಹೌದು, ಇಂತವರ ಸಾಲಿನಲ್ಲಿ ಕ್ರಿಕೆಟರ್ ದೇವದತ್ತ ಪಡಿಕಲ್ ಅವರ ಹೆಸರು ರಾರಾಜಿಸುತ್ತಿದೆ. ವಯಸ್ಸು 18. ಕೇರಳ ಮೂಲದವರಾದರೂ ಆಟ-ಪಾಠವೆಲ್ಲ ಕರ್ನಾಟಕದಲ್ಲೇ. ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ, ಆರು-ಏಳು ವರ್ಷದಲ್ಲಿರುವಾಗಲೇ ಕ್ರಿಕೆಟ್ ನಲ್ಲಿ […]
February 1, 2019

Anchor Reena hosts 43rd Annual conference of Karnataka Orthopaedic Association

Venue: Clarks Exotica convention resorts & spa, Bangalore Emcee Reena known for her versatile anchoring hosted 43rd Annual Conference Of Karnataka Orthopaedic Association. The chief guest for the event was Honourable Governor of Karnataka, Shri. Vajubhai Vala. Guest of honour […]
February 2, 2019

ಇಯರ್ ಫೋನ್ ಬಳಸುವ ಮುನ್ನ ಒಮ್ಮೆ ಯೋಚಿಸಿ

ಇದು ಮೊಬೈಲ್ ಯುಗ. ಪ್ರತಿಯೊಬ್ಬರ ಕೈಯಲ್ಲು ಮೊಬೈಲ್ ಫೋನ್ ಗಳದ್ದೇ ಹಾವಳಿ. ಅದರಲ್ಲು ಸ್ಮಾರ್ಟ್ ಫೋನ್ ಅಂದರೆ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯವರೆಗೂ ಇಷ್ಟ. ಬಹುತೇಕ ಜನರಿಗೆ ಫೋಟೋ ,ಫೇಸ್ ಬುಕ್,ವಾಟ್ಸಾಪ್ ಕ್ರೇಜ್ ಇದ್ದರೆ,ಇನ್ನು ಕೆಲವರಿಗೆ ಮ್ಯೂಸಿಕ್ ಆಲಿಸುವ ಹವ್ಯಾಸ. ಬಸ್,ಕಾರು,ಬೈಕ್,ವಾಕಿಂಗ್ ನಲ್ಲಿಯೂ ಹಾಡುಗಳನ್ನು ಕೇಳುತ್ತಲೇ ಇರಬೇಕು. ತಾವು ಕೇಳುತ್ತಿರುವ ಹಾಡುಗಳು ಇತರರಿಗೆ ತೊಂದರೆಯಾಗ ಬಹುದೆಂದು […]
February 2, 2019

Compère Reena Dsouza hosts Sony Annual event 2019 in Mahabalipuram

Venue: Intercontinental Chennai, Mahabalipuram Emcee Reena Dsouza is a corporate presenter with about eight years of experience. Reena has been hosting various events for Sony for the last few years. This event that Reena was part of is a special […]
February 4, 2019

ಚಿನ್ನದ ಮೀನು ನಿಶಾ ಮಿಲೆಟ್

– ರೀನಾ ಡಿಸೋಜಾ ಸಂದರ್ಶನದಲ್ಲಿ ಗೋಲ್ಡನ್ ಫಿಶ್ ಮಾತು ಅಂದು ಈಕೆಗೆ ನೀರನ್ನು ಕಂಡರೆ ಭಯ. ಆದರೆ ಇಂದು ಒಲಿಂಪಿಕ್ಸ್ ಈಜು ತಂಡದಲ್ಲಿ ಭಾಗವಹಿಸಿದ್ದ ಪ್ರತಿಭಾನ್ವಿತ ಈಜುಗಾರ್ತಿ. ಅವರೇ ಈಜಿನಲ್ಲಿ ಇಡೀ ವಿಶ್ವದ ಗಮನ ಸೆಳೆದ ಪ್ರತಿಭಾನ್ವಿತ ಈಜು ತಾರೆ , ಅರ್ಜುನ ಪ್ರಶಸ್ತಿ ವಿಜೇತೆ ನಿಶಾ ಮಿಲೆಟ್ ! ಇವರಿಗೆ ಐದನೇ ವಯಸ್ಸಿನಲ್ಲಿರುವಾಗ ನೀರಲ್ಲಿ […]
February 6, 2019

ದಿ ರೀನಾ ಡಿಸೋಜ ಶೋ: ಯಜುವೇಂದ್ರ ಚಹಲ್ ಸಿಂಗ್

ಟೀಂ ಇಂಡಿಯಾ ಕ್ರಿಕೆಟ್ ಕಂಡ ಅದ್ಭುತ ಬೌಲರ್, ಏಕದಿನ,ಟೆಸ್ಟ್,ಐಪಿಎಲ್‍ಪಂದ್ಯದಲ್ಲಿಯೂ ಬಹುಬೇಡಿಕೆಯ ಕ್ರೀಡಾ ತಾರೆ,ಬೌಲಿಂಗ್‍ನಲ್ಲೇ ಜಾದೂ ಮಾಡಿ ಪ್ರೇಕ್ಷಕರನ್ನೇ ಮಂತ್ರ ಮುಗ್ಧರನ್ನಾಗಿಸುವ ಕ್ರಿಕೆಟಿಗ…ಹೌದು ಇವರೇ ಟೀಂ ಇಂಡಿಯಾದ ಪ್ರಖ್ಯಾತ ಬೌಲರ್ ಯಜುವೇಂದ್ರ ಚಹಲ್ ಸಿಂಗ್..ಕಿರಿ ವಯಸ್ಸಿನಲ್ಲೇ ಅತಿ ಹೆಚ್ಚು ಸಾಧನೆ ಮಾಡಿ ದೇಶ-ವಿದೇಶದಲ್ಲಿ ಗುರುತಿಸಿ ಕೊಂಡ ಹೆಗ್ಗಳಿಕೆ ಇವರದ್ದು.ಇವರು ನಡೆದು ಬಂದ ಹಾದಿಯೇ ಬಲು ರೋಚಕ.ಗಲ್ಲಿ ಕ್ರಿಕೆಟ್ […]
February 7, 2019

Bangalore based multilingual Mc Reena hosted ACC Cement Annual meet 2019

Venue: Sheraton Grand, Whitefield, Bangalore Emcee Reena Dsouza is a Corporate presenter who has hosted over 900+ events for over 185+ corporate companies in a span of eight years and counting. Reena believes any event is successful as long as […]
February 8, 2019

ರೀನಾ ಡಿಸೋಜಾ ಶೋದಲ್ಲಿ ಕ್ರಿಕೆಟಿಗ ಮೊಹಮ್ಮದ್ ಸಿರಾಜ್

-ಆಟೋ ರಾಜನ ಮಗನ ಕ್ರಿಕೆಟ್ ಜರ್ನಿಯ ಕುರಿತಂತೆ ಚಿಟ್ ಚಾಟ್ -ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ಅಚ್ಚರಿಯ ಸಂಗತಿ ಬಿಚ್ಚಿಟ್ಟ ವೇಗಿ ಸಿನಿಮಾ ತಾರೆಯರ ಮಕ್ಕಳು ನಟರಾಗುವುದು ,ರಾಜಕಾರಣಿಗಳ ಮಕ್ಕಳು ರಾಜಕೀಯಕ್ಕೆ ಇಳಿಯುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಆಟೋ ಡ್ರೈವರ್ ಮಗ ಕ್ರಿಕೆಟ್ ನಲ್ಲಿ ಅಪ್ರತಿಮ ಸಾಧನೆ ಮಾಡಿ ವಿಶ್ವದಲ್ಲಿಯೇ ಗುರುತಿಸಿ ಕೊಂಡಿದ್ದಾರೆ. ಆತ ಮತ್ಯಾರು ಅಲ್ಲ […]
February 10, 2019

ಹಳೆ ಫ್ಯಾಶನ್ ಏಕೆ ? ಹೊಸತನ್ನು ಟ್ರೈ ಮಾಡಿ …

ಹೊಸ ವರುಷ ಬಂದೇ ಬಿಟ್ಟಿತು. ದಿನಗಳು,ವರುಷಗಳು ಉರುಳುತ್ತಿದ್ದಂತೆ ಫ್ಯಾಶನ್ ಕೂಡ ಬದಲಾಗುತ್ತಲೇ ಇರುತ್ತದೆ. ಹೊಸತನ ಚಿಗುರೊಡೆಯುತ್ತಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಗೆ ಎಲ್ಲಿಲ್ಲದ ಬೇಡಿಕೆ. ಉಡುಪು,ಆಭರಣ,ಪಾದರಕ್ಷೆ,ಬ್ಯಾಗ್ ಇವೆಲ್ಲದರ ವಿನ್ಯಾಸಗಳು ಬೇರೆ ಬೇರೆ ಶೈಲಿಯಲ್ಲಿ ಇಂದು ಮಾರುಕಟ್ಟೆಗೆ ದಾಪುಗಾಲು ಇಡುತ್ತಿವೆ. ಯಾವುದೇ ಸಭೆ,ಸಮಾರಂಭಗಳಿಗೆ ಹೋದಾಗ ನಾವು ಉಡುವ ಬಟ್ಟೆಗಳು ನಮ್ಮ ಲುಕ್ ಅನ್ನೇ ಬದಲಾಯಿಸುತ್ತವೆ. ಹೇರ್ […]
February 12, 2019

ನೋವಿನಲ್ಲೂ ಪದಕ ಗೆದ್ದ ಸತೀಶ್ ಶಿವಲಿಂಗಮ್

-ರೀನಾ ಡಿಸೋಜಾ ಶೋ ದಲ್ಲಿ ಚಿನ್ನದ ಹುಡುಗನ ಮಾತು -ಆತ್ಮವಿಶ್ವಾಸವೇ ಸಾಧನೆಗೆ ಪ್ರೇರಣೆ ತನಗೆ ನೋವಿದ್ದರೂ ನೋವನ್ನು ನುಂಗಿ ದೇಶಕ್ಕೆ ಪದಕ ತಂದು ಕೊಟ್ಟರು. ಕಾಮನ್ ವೆಲ್ತ್ ಕೂಟದಲ್ಲಿ ಉತ್ತಮ ಸಾಧನೆ ಮಾಡುವ ಭರವಸೆ ಕಳೆದು ಕೊಂಡರೂ ಸಾಧಿಸುವಲ್ಲಿ ಯಶಸ್ವಿಯಾದರು. ಅವರೇ ನಮ್ಮ ದೇಶದ ತಮಿಳ್ನಾಡು ರಾಜ್ಯದ ಸತೀಶ್ ಶಿವಲಿಂಗಮ್. ವೇಟ್ ಲಿಫ್ಟಿಂಗ್ ನಲ್ಲಿ ಅಮೋಘ […]
February 14, 2019

16 ಬಾರಿ ಸರ್ಜರಿಗೊಳಗಾದರೂ ಛಲ ಬಿಡದ ಛಲಗಾರ

– ನೋವಿನ ಮಧ್ಯೆಯೂ ಈಜಿ ಗೆದ್ದ ನಿರಂಜನ – ದಿ ರೀನಾ ಡಿಸೋಜ ಶೋದಲ್ಲಿ ಸಾಧಕನ ಮಾತು ಸಾಧನೆಗೆ ಛಲವೇ ಬಲ. ದೃಢ ಮನಸ್ಸಿದ್ದವನಿಗೆ ಕಲ್ಲು ಮುಳ್ಳಿನ ಹಾದಿಯೂ ಸುಗಮವಾಗಿರುತ್ತದೆ. ನೋವು ನಲಿವುಗಳ ಮಧ್ಯೆ ಮಿಂದೆದ್ದ ಈ ಯುವಕನ ಕಥೆಯೇ ಸ್ಪೂರ್ತಿದಾಯಕ. ಆ ಯುವಕ ಇನ್ಯಾರು ಅಲ್ಲ. ಅಂತರಾಷ್ಟ್ರೀಯ ಪ್ಯಾರಾ ಈಜು ಪಟು , ಹತ್ತು […]